ಸುದ್ದಿ ಸಂಕ್ಷಿಪ್ತ

ಚರ್ಚಾ ಸ್ಪರ್ಧೆ

ಮೈಸೂರಿನ ಶ್ರೀಹೊಸಮಠದ ಶ್ರೀನಟರಾಜ ಮಹಿಳಾಪದವಿಪೂರ್ವ ಕಾಲೇಜಿನ ಶ್ರೀನಟರಾಜ ಸಭಾಭವನದಲ್ಲಿ ನವೆಂಬರ್ 11ರಂದು ಬೆಳಿಗ್ಗೆ 10ಗಂಟೆಗೆ ಮಹಿಳಾ ಮೀಸಲಾತಿಯಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ ಎಂಬ ವಿಷಯದಲ್ಲಿ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: