ಸುದ್ದಿ ಸಂಕ್ಷಿಪ್ತ

ರಂಗೋಲಿ ಸ್ಪರ್ಧೆ

ಮೈಸೂರಿನ ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆ ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಸಮಾರಂಭದ ಅಂಗವಾಗಿ ನವೆಂಬರ್ 12ರಂದು ಮಧ್ಯಾಹ್ನ 2ರಿಂದ ರಂಗೋಲಿ ಸ್ಪರ್ಧೆ ಹಾಗೂ ನವೆಂಬರ್ 13ರಂದು ಮಧ್ಯಾಹ್ನ 2ರಿಂದ ಬಹುಭಾಷಾ ಕವಿಗೋಷ್ಠಿಯನ್ನು ಹಮ್ಮಿಕೊಂಡಿದೆ.

ಆಸಕ್ತರು ಮೊ.ಸಂ. 9379050562ನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

comments

Related Articles

error: