ಸುದ್ದಿ ಸಂಕ್ಷಿಪ್ತ

ಯೋಗ ಶಿಬಿರ

ಮೈಸೂರಿನ ಕುವೆಂಪುನಗರದಲ್ಲಿನ ಋಷಿ ಸಂಸ್ಕೃತಿ ವಿದ್ಯಾಕೇಂದ್ರದಲ್ಲಿ ನವೆಂಬರ್ 14ರಿಂದ 14ದಿನಗಳ ಕಾಲ ಸಿದ್ಧಿಸಮಾಧಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಗೌರವ ಅಧ್ಯಕ್ಷ ಹೆಚ್.ಎಸ್.ರಮೇಶ್ಚಂದ್ರ ಮೊ.ಸಂ.9448458050ನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

comments

Related Articles

error: