ಸುದ್ದಿ ಸಂಕ್ಷಿಪ್ತ

ಕೃತಿ ಲೋಕಾರ್ಪಣೆ

ಮೈಸೂರಿನ ವಿಸ್ಮಯ ಫೌಂಡೇಶನ್ ವತಿಯಿಂದ ಚಂದ್ರಪ್ರಭಾ ಜಿ.ಅವರ ಎಂಡೋಸಲ್ಫಾನ್ ಮಹಾಮಾರಿ ಪುಸ್ತಕ ರಂಗಾಯಣದ ಶ್ರೀರಂಗದಲ್ಲಿ ನವೆಂಬರ್ 13ರಂದು ಬೆಳಿಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ.

ಕೃತಿಯನ್ನು ಮಾನಸಗಂಗೋತ್ರಿ ಸಸ್ಯವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಆರ್.ಜನಾರ್ದನ್ ಲೋಕಾರ್ಪಣೆಗೊಳಿಸಲಿದ್ದು, ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: