ಸುದ್ದಿ ಸಂಕ್ಷಿಪ್ತ

ವಿದ್ವಾನ್ ಮಾನಸ ನಯನರಿಂದ ಸಂಗೀತ ಕಾರ್ಯಕ್ರಮ

ಮೈಸೂರು, ನ. 3 : ಮೈಸೂರು ಸಂಗೀತ ಪ್ರತಿಷ್ಠಾನವು ನ.4ರ  ಸಂಜೆ 4 ಗಂಟೆಗೆ ಗಾನಭಾರತಿಯಲ್ಲಿ ವಿದ್ವಾನ್ ಮಾನಸ ನಯನ ಅವರಿಂದ ಸಂಗೀತ ಸಾಷ್ಟಾಂಗ ಕಾರ್ಯಕ್ರಮವನ್ನು ಆಯೋಜಿಸಿದೆ.

ನಂತರ ಪಲ್ಲವಿ ಶ್ರೀನಿವಾಸನ್ ಅವರಿಂದ ಗೀತ ನಮನ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: