ಸುದ್ದಿ ಸಂಕ್ಷಿಪ್ತ

ಬುಕ್ ಕ್ಲಬ್ಸ್ ನಿಂದ ರಾಜ್ಯೋತ್ಸವ

ಮೈಸೂರು, ನ. 3 : ಬುಕ್ ಕ್ಲಬ್ಸ್ ‘ ಕನ್ನಡ ಓದುಗರ ಒಕ್ಕೂಟ’ ವು 62ನೇ ರಾಜ್ಯೋತ್ಸವವನ್ನು ನ.5ರ ಬೆಳಗ್ಗೆ 11 ಗಂಟೆಗೆ ಜಯಲಕ್ಷ್ಮೀಪುರಂನ ಮಹಾಜನ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಬಿ.ಜಯಶ್ರೀ ಭಾಗವಹಿಸುವರು, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮೀರ ನಾಯಕ್ ಅವರನ್ನು ಸನ್ಮಾನಿಸಲಾಗುವುದು. ಪೀತಿ ನಾಗರಾಜ್ ರೊಂದಿಗೆ ಸಂವಾದ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: