ಸುದ್ದಿ ಸಂಕ್ಷಿಪ್ತ

ಸಮಾಲೋಚನಾ ಸಭೆ

ಮೈಸೂರಿನ ಟೌನ್ ಹಾಲ್ ಹತ್ತಿರ ಹರ್ಷಮಹಲ್ ರಸ್ತೆಯಲ್ಲಿನ ವರ್ಧಮಾನಯ್ಯ ಛತ್ರದಲ್ಲಿ ನವೆಂಬರ್ 12ರಂದು 11ಗಂಟೆಗೆ ಗ್ರಾಮಪಂಚಾಯತಿ ನೌಕರರ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ಹಾಗೂ ಹಿರಿಯ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಳ್ತಂಗಡಿ ತಾಲೂಕು ಗ್ರಾಮಪಂಚಾಯತ್ ನೌಕರರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಬೋಳ್ಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: