ಸುದ್ದಿ ಸಂಕ್ಷಿಪ್ತ

ರಾಜ್ಯೋತ್ಸವ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ

ಮೈಸೂರು, ನ. 3 : ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಿಂದ ಆಯೋಜಿಸಿದ್ದ ಗೀತಾ ಸ್ಪರ್ಧೆಯಲ್ಲಿ ಹಲವಾರು ಶಾಲಾ ಮಕ್ಕಳು ಭಾಗವಹಿಸಿದ್ದರು.

ದೇಶಭಕ್ತಿ ಗೀತೆ : ಕೂರ್ಗ್ ಪಬ್ಲಿಕ್ ಶಾಲೆಯ ಆಯುಷ್ ( ಪ್ರಥಮ) ಮಾನಸಸರೋವರ ಶಿಷ್ಕರಿಣಿ ವಿದ್ಯಾಶ್ರಮದ ಧನುಷ್ ಎನ್  (ದ್ವಿತೀಯ) ಜೆ.ಎಸ್.ಎಸ್ ಪಬ್ಲಿಕ್ ಶಾಲೆಯ ಕೀರ್ತನಾ ಎಂ (ತೃತೀಯ), ನಿಹಾಲ್, ಅಮೂಲ್ಯ ಸಮೀಕ್ಷಾ ವಿ ಕುಮಾರ್ ಸಮಾಧಾನಕರ ಬಹುಮಾನ ಪಡೆದರು.

ಭಾವಗೀತೆ ಸ್ಪರ್ಧೆ : ಅಮೃತ ವಿದ್ಯಾಲಯದ ಅಮೂಲ್ಯ, ಅನನ್ಯ ಆರ್.ಭಟ್, ರಿತ್ವಿಕ್ ಸಿ.ರಾಜ್ ಅನುಕ್ರಮವಾಗಿ ಪ್ರಥಮ,ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ. ಸಮಾಧಾನಕರ ಬಹುಮಾನವನ್ನು ಧನ್ಯ ಎಸ್. ಆಯುಷ್, ನಿಹಾಲ್ ಪಡೆದಿದ್ದಾರೆ.

ಜಾನಪದ ಗೀತೆ ಸ್ಪರ್ಧೆಯಲ್ಲಿ ಮಾನಸ ಸರೋವರ ಶಿಷ್ಕರಿಣಿ ವಿದ್ಯಾಶ್ರಮದ ಧನುಷ್ ಎನ್ ಪ್ರಥಮ, ಅಮೃತ ವಿದ್ಯಾಲಯದ ರಿತ್ವಿಕ್ ಸಿ.ರಾಜ್, ಅಮೂಲ್ಯ ದ್ವಿತೀಯ ಹಾಗೂ ತೃತೀಯ, ಸಮಾಧಾನಕರವಾಗಿ ಇಂಚರ ಪಿ. ಸಮೀಕ್ಷ ವಿ.ಕುಮಾರ್ ಚಿನ್ಮಯಿ ಪಡೆದಿದ್ದಾರೆ. ವಿಜೇತರಿಗೆ ಸರ್.ಎಂ.ವಿ ಪರ್ಯಾಯ ಪರಿತೋಷಕ ನೀಡಿಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: