ಸುದ್ದಿ ಸಂಕ್ಷಿಪ್ತ

ಬೆಳಗಾವಿ ಮನಪಾ ಸೂಪರ್ ಸೀಡ್ ಮಾಡಿ

ನವೆಂಬರ್  ಒಂದರಂದು ಎಂ.ಇ.ಎಸ್.ಪುಂಡರು ಕನ್ನಡ ರಾಜ್ಯೋತ್ಸವವನ್ನು ಕರಾಳದಿನವನ್ನಾಗಿ ಆಚರಣೆ ಮಾಡಿ ಸಾರ್ವಜನಿಕವಾಗಿ ತಾಲಿಬಾನ್ ಉಗ್ರರಂತೆ ಬಂದೂಕು ಹಿಡಿದು ಕುದುರೆ ಮೇಲೆ ಸವಾರಿ ಮಾಡುತ್ತಾ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿರುವುದನ್ನು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷರಾದ ಬಿ.ಎ.ಶಿವಶಂಕರ್ ತೀವ್ರವಾಗಿ ಖಂಡಿಸಿದ್ದಾರೆ.

ಬೆಳಗಾವಿ ಮಹಾನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು. ಎಂ.ಇ.ಎಸ್.ವಿರುದ್ಧ ಉಗ್ರ ಚಳುವಳಿಯನ್ನು ನಡೆಸಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.

Leave a Reply

comments

Related Articles

error: