ಮೈಸೂರು

ಕಬಿನಿ ಜಲಾಶಯದ ಇಂದಿನ ಒಳಹರಿವು 485 ಕ್ಯೂಸೆಕ್ಸ್

ಮೈಸೂರು,(ಎಚ್.ಡಿ.ಕೋಟೆ),ನ.4-ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಇಂದಿನ ಒಳಹರಿವು 485 ಕ್ಯೂಸೆಕ್ಸ್ ಆಗಿದ್ದು, ಹೊರಹರಿವು 500 ಕ್ಯೂಸೆಕ್ಸ್ ಆಗಿದೆ.

ಜಲಾಶಯದ ಇಂದಿನ ನೀರಿನ ಮಟ್ಟ 2281.28 ಅಡಿ, ಜಲಾಶಯದ ಗರಿಷ್ಠ ಮಟ್ಟ 2284 ಅಡಿ, ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 19.5 ಟಿಎಂಸಿ ಆಗಿದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: