ಸುದ್ದಿ ಸಂಕ್ಷಿಪ್ತ

ಕವನಗಳ ಆಹ್ವಾನ

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ವತಿಯಿಂದ ಮಕ್ಕಳ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಕನ್ನಡದಲ್ಲಿ ಕವನಗಳನ್ನ ವಾಚನ ಮಾಡಲು ಆಹ್ವಾನ ನೀಡಲಾಗಿದ್ದು, 12 ಸಾಲುಗಳ ಕವನಗಳನ್ನು ಒಂದು ಸಾವಿರ ಪದ ಮೀರದಂತೆ ನವೆಂಬರ್ 15ರೊಳಗೆ ಕಸಾಪ ಮಹಿಳಾ ಘಟಕ ರಾಘವೇಂದ್ರ ಬಡಾವಣೆ, ನಂಬರ್- 1576 3ಎ ಕ್ರಾಸ್, ಶಕ್ತಿನಗರ -570029 ಇಲ್ಲಿಗೆ ಕಳುಹಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಲತಾಮೋಹನ್ ಕಸಾಪ ಜಿಲ್ಲಾಧ್ಯಕ್ಷರು ಮಹಿಳಾ ಘಟಕ- ಮೊ.ಸಂ9481831434 ಅಥವಾ 9945910706 ಸಂಪರ್ಕಿಸಲು ಕೋರಲಾಗಿದೆ.

Leave a Reply

comments

Related Articles

error: