ಸುದ್ದಿ ಸಂಕ್ಷಿಪ್ತ

ಪ್ರಬಂಧಗಳ ಆಹ್ವಾನ

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಇವರ ವತಿಯಿಂದ ಪ್ರೌಢಶಾಲಾ ಮಕ್ಕಳಿಂದ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಕಸ್ತೂರಿ ಕನ್ನಡದ ಪರಿಮಳ ಕನ್ನಡಿಗರಿಗೆ ಜೀವಾಳ” ಎಂಬ ವಿಷಯದ ಬಗ್ಗೆ  ಒಂದು ಸಾವಿರ ಪದ ಮೀರದಂತೆ ದಿನಾಂಕ ನವೆಂಬರ್ 15ರೊಳಗಾಗಿ ಕಸಾಪ ಮಹಿಳಾ ಘಟಕ ರಾಘವೇಂದ್ರ ಬಡಾವಣೆ, ನಂಬರ್- 1576 3ಎ ಕ್ರಾಸ್, ಶಕ್ತಿನಗರ -570029 ಇಲ್ಲಿಗೆ ಕಳುಹಿಸಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಲತಾಮೋಹನ್ ಕಸಾಪ ಜಿಲ್ಲಾಧ್ಯಕ್ಷರು ಮಹಿಳಾ ಘಟಕಮೊ.ಸಂ. 9481831434 ಅಥವಾ 9945910706 ಸಂಪರ್ಕಿಸಬಹುದು.

 

Leave a Reply

comments

Related Articles

error: