ಸುದ್ದಿ ಸಂಕ್ಷಿಪ್ತ

ಪಿ.ಎಚ್.ಡಿ.ಪದವಿ

ರಾಘವೇಂದ್ರ ಅವರು ಡಾ.ಜಯಪ್ರಕಾಶ್ ಡಿ.ಆರ್ ಅವರ ಮಾರ್ಗದರ್ಶನಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ Amrithray Ke Katha-Sahitya Ka Vivechan ಎಂಬ ಮಹಾಪ್ರಬಂಧವನ್ನು ಹಿಂದಿ ವಿಷಯದಲ್ಲಿ ಪಿ.ಎಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ. ಅವರು ಪಿ.ಎಚ್.ಡಿ ಪದವಿಯನ್ನು ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದು ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ ತಿಳಿಸಿದ್ದಾರೆ

Leave a Reply

comments

Related Articles

error: