ಸುದ್ದಿ ಸಂಕ್ಷಿಪ್ತ

ನ್ಯಾಷನಲ್ ಇಂಟರ್ ಕ್ಲಬ್ ಸ್ವಿಮಿಂಗ್ ಚಾಂಪಿಯನ್ ಶಿಫ್ ನ.5

ಮೈಸೂರು,ನ.4 : ಕರ್ನಾಟಕ ಸ್ವಿಮಿಂಗ್ ಅಸೋಸಿಯೇಷನ್ ವತಿಯಿಂದ 2ನೇ ನ್ಯಾಷನಲ್ ಇಂಟರ್ ಕ್ಲಬ್ ಸ್ವಿಮಿಂಗ್ ಚಾಂಪಿಯನ್ ಶಿಫ್ ಅನ್ನು ನ. 5 ರ ಸಂಜೆ 4ಕ್ಕೆ, ಚಾಮುಂಡಿ ವಿಹಾರ ಕ್ರೀಡಾಂಗಣದ ಈಜು ಕೊಳದಲ್ಲಿ ಆಯೋಜಿಸಿದೆ.

ಉದ್ಘಾಟನೆಯಲ್ಲಿ ಉದ್ಯಮಿ ಜಗನ್ನಾಥ್ ಶಣೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಮಾಜಿ ನಿರ್ದೇಶಕ ಡಾ.ಸಿ.ಕೃಷ್ಣ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: