ಮೈಸೂರು

ಭತ್ತಕ್ಕೆ ರೋಗ, ಕೀಟಗಳ ಹಾವಳಿ: ಮುನ್ನೆಚ್ಚರಿಕೆ ವಹಿಸುವಂತೆ ರೈತರಿಗೆ ಸೂಚನೆ

ಮಂಡ್ಯ(ನ.5): ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 2017 ರ ಮುಂಗಾರಿನಲ್ಲಿ ತಡವಾಗಿ ಬಿತ್ತನೆ ಮತ್ತು ನಾಟಿ ಮಾಡಿದ ಕಾರಣದಿದಂದ ಭತ್ತದ ಬೆಳೆಗೆ ಎಲೆ ಕವಚ ಕೊಳೆ ರೋಗ, ಕೊಳವೆ ಹುಳು, ಗರಿ ಸುತ್ತುವ ಹುಳು, ಕಂದು ಜಿಗಿ ಹುಳು, ಬೆಂಕಿ ರೋಗ ಕಂಡುಬಂದಿದ್ದು ಸೂಕ್ತ ಕ್ರಮಗಳನ್ನು ಅನುಸರಿಸಲು ವಿ.ಸಿ.ಫಾರಂನಲ್ಲಿರುವ ವಲಯ ಕೃಷಿ ಸಂಶೋಧನಾ ಕೇಂದ್ರದ ಭತ್ತದ ವಿಜ್ಞಾನಿಗಳು ಕರೆನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಅಥವಾ ವಿ.ಸಿ.ಫಾರಂನಲ್ಲಿರುವ ವಿಜ್ಞಾನಿಗಳ ದೂರವಾಣಿ ಸಂಖ್ಯೆ ಡಾ.ಚೇತನ್ 9448307646, ಡಾ. ವಿಜಯ್‍ಕುಮಾರ್ 9483836789, ಡಾ ಸಿ.ಎ ದೀಪಕ್ 9945757507, ಡಾ ಸಿ ರಾಮಚಂದ್ರ 9449137362, ಡಾ ಎಂ ಪಿ ರಾಜಣ್ಣ 9945900893 ಅನ್ನು ಸಂಪರ್ಕಿಸಬಹುದು ಎಂದು ಮಂಡ್ಯದ ಕೃಷಿ ಸಂಶೋಧನಾ ಕೇಂದ್ರ ವಿ.ಸಿ ಫಾರಂ ಮೂಲಗಳು ತಿಳಿಸಿವೆ.

(ಎನ್‍ಬಿಎನ್‍)

Leave a Reply

comments

Related Articles

error: