ಸುದ್ದಿ ಸಂಕ್ಷಿಪ್ತ

ಸ್ಥಳೀಯ ಬಿಜೆಪಿ ಮುಖಂಡರಿಂದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರಿಗೆ ಆತ್ಮೀಯ ಸ್ವಾಗತ

ಮೈಸೂರು, ನ. 6 : ಮೈಸೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರನ್ನು ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಸೆನೆಟ್ ಸದಸ್ಯ ಎಸ್.ಜಯಪ್ರಕಾಶ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಭಾಕರ್, ಉಮೇಶ್, ಸರಸ್ವತಿ, ಗೀತಾ, ಚೇತನ್ ರಮೇಶ್, ಸುಭಾಶ್ ಹಾಗೂ ಪ್ರದೀಪ್ ಗೌಡ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: