ಕರ್ನಾಟಕ

ಅಪರಿಚಿತ ವಾಹನ ಡಿಕ್ಕಿ : ಯುವಕ ಸಾವು

ರಾಜ್ಯ(ಚಾಮರಾಜನಗರ)ನ.7:- ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತ್ರಿಯಂಭಕಪುರ ಮತ್ತು ಕಗ್ಗಳ ನಡುವೆ ರಾಜ್ಯ ಹೆದ್ದಾರಿ 81 ರಲ್ಲಿ ನಡೆದಿದೆ.

ಮೃತ ಯುವಕನನ್ನು ಗುಂಡ್ಲುಪೇಟೆ ತಾಲೂಕಿನ  ಹೊಂಗಳ್ಳಿ ಗ್ರಾಮದ ಯುವಕ ಮಂಜಪ್ಪ(30) ಎಂದು ಗುರುತಿಸಲಾಗಿದೆ.  ಈತನಿಗೆ ನ.25 ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ರಸ್ತೆ  ಅಪಘಾತ ದಲ್ಲಿ ಮೇರತಪಟ್ಟಿದ್ದಾನೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: