ಕರ್ನಾಟಕಮೈಸೂರು

ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಜೆ.ಎಸ್.ಎಸ್. ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಸಂಗೀತ ಸ್ಪರ್ಧೆಯಲ್ಲಿ ಎಮ್.ಎಮ್.ಕೆ ಮತ್ತು ಎಸ್.ಡಿ.ಎಂ. ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾದ ಕು|| ಹಂಸಿನಿ ಎಸ್ ಕುಮಾರ್ ಭಗವದ್ಗೀತೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಕು|| ಪೂಜಾ ಕೆ.ಎಸ್. ಕೂಡ ಭಾಗವಹಿಸಿ ರೋಲಿಂಗ್ ಶೀಲ್ಡ್ ಗೆದ್ದಿದ್ದಾರೆ. ಚಿತ್ರದಲ್ಲಿ ಪ್ರಾಂಶುಪಾಲ ಪ್ರೊ. ಕೆ.ವಿ. ದಾಮೋದರ ಗೌಡ, ಸಾಂಸ್ಕತಿಕ ಸಮಿತಿಯ ಸಂಯೋಜಕರಾದ ನಯನ ಎಂ.ಪಿ, ಬಹುಮಾನ ವಿಜೇತರಾದ ಕು|| ಹಂಸಿನಿ ಎಸ್. ಕುಮಾರ್ ಮತ್ತು ಪೂಜಾ ಕೆ.ಎಸ್. ರವರನ್ನು ಕಾಣಬಹುದಾಗಿದೆ.

Leave a Reply

comments

Related Articles

error: