ಮೈಸೂರು

ಆಕ್ಷೇಪಣೆ ಸಲ್ಲಿಸಲು ಅವಕಾಶ

ಮೈಸೂರು/ಕೆಆರ್‍ ನಗರ (ನ.7): ಕೆ.ಆರ್.ನಗರ ಟೌನ್, ವಾರ್ಡ್ ನಂಬರ್ 9 ರಲ್ಲಿನ ಅರ್ಕನಾಥ ರಸ್ತೆ, 2ನೇ ಅಡ್ಡ ರಸ್ತೆಯಲ್ಲಿರುವ ಮುನ್ಸಿಪಲ್ ಅಸೆಸ್‍ಮೆಂಟ್ ನಂ.725/716 ರ ಅಳತೆ 40 ಘಿ 60 ರಲ್ಲಿ ವಿಶ್ವಕರ್ಮ, ವಿಶ್ವಬ್ರಾಹ್ಮಣ ಸೇವಾ ಟ್ರಸ್ಟ್, ಸ್ವತ್ತಿನಲ್ಲಿ, ಕಛೇರಿ ಕಟ್ಟಡ ನಿರ್ಮಿಸಲು ಮನವಿ ಸಲ್ಲಿಸಿರುತ್ತಾರೆ.

ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ, ತಂಟೆ-ತಕರಾರುಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟಗೊಂಡ 15 ದಿವಸದೊಳಗಾಗಿ ತಮ್ಮ ಆಕ್ಷೇಪಣೆ, ತಂಟೆ-ತಕರಾರುಗಳು ಇದ್ದಲ್ಲಿ, ಕೃಷ್ಣರಾಜ ನಗರ ಯೋಜನಾ ಪ್ರಾಧಿಕಾರ, ಕೃಷ್ಣರಾಜನಗರ, 14/74, ಮೊದಲನೇ ಮಹಡಿ, 7ನೇ ರಸ್ತೆ, ಗಣೇಶ್ ಕ್ಲಿನಿಕ್ ಮುಂಭಾಗ, ಕೃಷ್ಣರಾಜ ನಗರ ಇಲ್ಲಿಗೆ ಲಿಖಿತವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 08223-262298 ಅನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: