ಸುದ್ದಿ ಸಂಕ್ಷಿಪ್ತ

ಜೆ.ಎಸ್.ಎಸ್ ಕಾನೂನು ಕಾಲೇಜಿನಲ್ಲಿ ವಿಚಾರಗೋಷ್ಠಿ

ಮೈಸೂರು, ನ. 8 : ಜೆ.ಎಸ್.ಎಸ್ ಕಾನೂನು ಕಾಲೇಜು ‘ಕಾನೂನು ಮತ್ತು ಸಾಮಾಜಿಕ ವಿಜ್ಞಾನಗಳು – ಒಂದು ಅಂತರಶಿಲ್ಪ ವಿಧಾನ’ ವಿಚಾರಗೋಷ್ಠಿಯನ್ನು ನ.9ರ ಬೆಳಗ್ಗೆ 9.30ಕ್ಕೆ ಸಿಲ್ವರ್ ಜೂಬಿಲಿ ಹಾಲ್ ನಲ್ಲಿ ಆಯೋಜಿಸಿದೆ,

ಮೈಸೂರು ವಿವಿಯ ಮಾಜಿ ಉಪಕುಲಪತಿ ಡಾ.ಇಂದುಮತಿ ಉದ್ಘಾಟಿಸುವರು, ಕಾಲೇಜಿನ ಉನ್ನತಾಧಿಕಾರಿ ಪ್ರೊ.ಕೆ.ಎಸ್.ಸುರೇಶ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ  ಪ್ರಾಂಶುಪಾಲ ಪ್ರೊ.ಎಂ.ಎಂ.ಪ್ರಭುಸ್ವಾಮಿ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: