ಸುದ್ದಿ ಸಂಕ್ಷಿಪ್ತ

ಆನಂದ ಜೀವನ ಯೋಗ ಕೇಂದ್ರ ಉದ್ಘಾಟನೆ

ಮೈಸೂರು, ನ. 8 : ಟಿ.ಕೆ.ಲೇಜೌಟ್ ನಲ್ಲಿ ಆನಂದ ಜೀವನ ಯೋಗ ಕೇಂದ್ರದ ಉದ್ಘಾಟನೆಯು ನ.12ರಂದು ನಡೆಯಲಿದೆ.

ಟೆಂಪಲ್ ಆಫ್ ಸಿಂಗಿಂಗ್ ಬೌಲ್ ಸಂಸ್ಥಾಪಕ ಆಖಿಲಾಂಕ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಕೃಷ್ಣಮೂರ್ತಿ ಭಾಗವಹಿಸುವರು.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 6 ರಿಂದ 7ರವರೆಗೆ ಯೋಗಾಸನ ತರಗತಿಗಳು ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: