ಸುದ್ದಿ ಸಂಕ್ಷಿಪ್ತ

ಎನ್ಎಂ ಹೆಚ್ ಅಲ್ಲಿ ಲಿವರ್ ಮತ್ತು ಜಠರ ರೋಗ ತಪಾಸಣಾ ಶಿಬಿರ

ಮೈಸೂರು, ನ.8 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ನ.9ರಂದು ಬೆಳಗ್ಗೆ 10 ಗಂಟೆಯಿಂದ ಲಿವರ್ ಮತ್ತು ಜಠರ ರೋಗ ತಪಾಸಣಾ ಶಿಬಿರ ಆಯೋಜಿಸಿದೆ.

ಶಿಬಿರದಲ್ಲಿ ರಕ್ತದೊತ್ತಡ, ಆರ್.ಬಿ.ಎಸ್. ಇಸಿಜಿ ಮತ್ತು ಗ್ಯಾಸ್ಟ್ರೋಎಂಟರಾಲಾಜಿಸ್ಟ್ ರೊಡನೆ ಸಮಾಲೋಚನೆಯು ಉಚಿತವಾಗಿ ಲಭ್ಯವಿರುತ್ತದೆ. ಮಾಹಿತಿಗಾಗಿ ಮೊ.ನಂ. 88847 44144 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: