ಸುದ್ದಿ ಸಂಕ್ಷಿಪ್ತ

ಸಿ.ಕೆ.ನಾಯ್ಡು ಟ್ರೋಫಿ ನ.11 ರಿಂದ

ಮೈಸೂರು,ನ.8 : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ಮತ್ತು ಬರೋಡ ನಡುವಿನ ಅಂಡರ್ -23 ಸಿ.ಕೆ.ನಾಯ್ಡು ಟ್ರೋಫಿ ಪಂದ್ಯಾವಳಿಯನ್ನು ಎಸ್.ಡಿ.ಎನ್.ಆರ್. ಒಡೆಯರ್ ಮೈದಾನದಲ್ಲಿ ನ.11ರಿಂದ 14ರವರೆಗೆ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: