ಸುದ್ದಿ ಸಂಕ್ಷಿಪ್ತ

ಹೂ ಬೆಳೆಯಲ್ಲಿ ಸಾವಯವ ಕೃಷಿ ತರಬೇತಿ ಮುಂದೂಡಿಕೆ

ಮೈಸೂರು, ನ.9:- ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ನವೆಂಬರ್ 10 ರಂದು ರೈತರಿಗಾಗಿ  ಹಮ್ಮಿಕೊಳ್ಳಲಾಗಿದ್ದ ಹೂ ಬೆಳೆಯಲ್ಲಿ ಸಾವಯವ ಕೃಷಿ ತರಬೇತಿಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ ಗೋವಿಂದರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: