ಮೈಸೂರು

ಚಿಲ್ಲರೆಗೆ ಬಂತು ಭಾರೀ ಬೇಡಿಕೆ

ಕೇಂದ್ರ ಸರ್ಕಾರ ದೊಡ್ಡಮೊತ್ತದ 500 ಮತ್ತು 1000 ರೂ. ನೋಟುಗಳನ್ನು ನಿಷೇಧಿಸಿರುವ ಹೊತ್ತಲ್ಲಿ ಚಿಲ್ಲರೆಗೆ ಎಂದೂ ಇಲ್ಲದ ಬೆಲೆ ಬಂದಿದೆ. ನಗದು ಕೊರತೆಯಿಂದ ತತ್ತರಿಸುತ್ತಿರುವ ಜನ ಎಲ್ಲೆಲ್ಲೂ ಚಿಲ್ಲರೆಗಾಗಿ ಎದುರು ನೋಡುತ್ತಿದ್ದಾರೆ. ಮೈಸೂರಿನ ಅಗ್ರಹಾರ ಸರ್ಕಲ್ ಬಳಿ ಗುರುವಾರ ಭಿಕ್ಷುಕನೊಬ್ಬನ ಬಳಿ ಚಿಲ್ಲರೆ ಪಡೆಯುತ್ತಿದ್ದ ದೃಶ್ಯ ಕಂಡುಬಂತು.

Leave a Reply

comments

Related Articles

error: