ಸುದ್ದಿ ಸಂಕ್ಷಿಪ್ತ

ನ.13ರಂದು “ಚಿಗುರು – ಗಾನ ಯಾನ ಸಂಭ್ರಮ”

ಕೆನರಾ ಬ್ಯಾಂಕ್ ಸಂಸ್ಥಾಪಕ ದಿನಾಚರಣೆಯಂಗವಾಗಿ ಮನ್ವಂತರ ಸಮೂಹ ಬಳಗವು “ಚಿಗುರು – ಗಾನ ಯಾನ ಸಂಭ್ರಮ” ವನ್ನು ನ.13ರ ಭಾನುವಾರ ಬೆಳಿಗ್ಗೆ 9:30ಕ್ಕೆ ವಿಶ್ವೇಶ್ವರನಗರದ ಮಹರ್ಷಿ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಕವಿಯತ್ರಿ ಲತಾ ರಾಜಶೇಖರ್ ಉದ್ಘಾಟಿಸುವರು, ಬಳಗದ ಗೌರವಾಧ್ಯಕ್ಷ ಕೆ.ಎಸ್.ರಘುರಾಮಯ್ಯ ವಾಜಪೇಯಿ ಅಧ್ಯಕ್ಷತೆ ವಹಿಸುವರು, ಮೇಲುಕೋಟೆ ವಂಗೀಪುರ ಮಠದ ಇಳ್ಯೆ ಆಳ್ವಾರ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.

Leave a Reply

comments

Related Articles

error: