ಸುದ್ದಿ ಸಂಕ್ಷಿಪ್ತ

ಮೈಸೂರು ಹೆರಿಟೇಜ್ ರೌಂಡ್ ಟೇಬಲ್ ಕಾರ್ನಿವಲ್ 2016

ಮಕ್ಕಳ ದಿನಾಚರಣೆಯಂಗವಾಗಿ ಮೈಸೂರಿನ ಹೆರಿಟೇಜ್ ರೌಂಡ್ ಟೇಬಲ್ ಹಾಗೂ ಮಕ್ಕಳ ವಿಶೇಷ ಕಾರ್ನಿವಲ್ 2016ರನ್ನು ನ.12ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಕುವೆಂಪು ನಗರದ ಗೋವಿಂದೆ ಗೌಡ ಛತ್ರದಲ್ಲಿ ಆಯೋಜಿಸಿದೆ. ಎಂಹೆಚ್ ಆರ್ಟಿ109 ಅಧ್ಯಕ್ಷ ಮಿಥನ್ ಹಾಗೂ ಎಂ.ಹೆಚ್.ಸಿಎಲ್ ಅಧ್ಯಕ್ಷೆ ತೇಜಸ್ವಿನಿ ಉದ್ಘಾಟಿಸುವರು, ಶಾಸಕ ವಾಸು, ಎನ್.ಆರ್.ಗ್ರೂಪ್ ನ ಅಧ್ಯಕ್ಷ ಆರ್.ಗೂರು ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: