ಸುದ್ದಿ ಸಂಕ್ಷಿಪ್ತ

ಚಿತ್ರಕಲಾ ಹಾಗೂ ರಸಪ್ರಶ‍್ನೆ ಸ್ಪರ್ಧೆ

ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳು ಮತ್ತು ಮಹಾರಾಜ ಎಜುಕೇಷನ್ ಟ್ರಸ್ಟ್ ನಿಂದ ಅಂತರ ಶಾಲಾ ಚಿತ್ರಕಲಾ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ನ.12ರಂದು ಬೆಳಿಗ್ಗೆ 9 ಗಂಟೆಗೆ ಶಾಲೆಯ ಆವರಣದಲ್ಲಿ ನಡೆಯಲಿದೆ ‘ಸ್ವಚ್ಚ ಭಾರತ್, ದಸರಾ ಹಾಗೂ ನನ್ನ ಮೆಚ್ಚಿನ ಗ್ರಾಮೀನ ಕ್ರೀಡೆ’ ವಿಷಯವಾಗಿ ಸ್ಪರ್ಧೆಗಳು ಜರುಗಲಿವೆ.

Leave a Reply

comments

Related Articles

error: