ಸುದ್ದಿ ಸಂಕ್ಷಿಪ್ತ

ಕರ್ನಾಟಕ ಕಾವಲುಪಡೆಯಿಂದ ರಾಜ್ಯೋತ್ಸವ

ಕರ್ನಾಟಕ ಕಾವಲಪಡೆ 61ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನ.12ರ ಶನಿವಾರ ಬೆಳಿಗ್ಗೆ 9.45ಕ್ಕೆ ಕೆ.ಜಿ.ಕೊಪ್ಪಲ್ ನ ನ್ಯೂ ಕಾಂತರಾಜ ಅರಸ್ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಆದಿಚುಂಚನಗಿರಿ ಶಾಖಾಮಠದ ಮುಖ್ಯಸ್ಥ ಸೋಮನಾಥೇಶ್ವರ ಸ್ವಾಮೀಜಿ ದ್ವಾಜಾರೋಹಣ ನೆರವೇರಿಸುವರು. ರಾಜ್ಯಾಧ‍್ಯಕ್ಷ ಎಂ.ಮೋಹನ್ ಕುಮಾರ್ ಗೌಡ ಅಧ್ಯಕ್ಷತೆ ವಹಿಸುವರು.ಕ್ರೀಡಾಪಟುಗಳಾದ ಆರ್.ಧನುಷ್‍ಗೌಡ, ಟಿ.ಎಸ್.ರವಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ಧ್ರುವಕುಮಾರ್ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸನ್ಮಾನಿಸುವರು.

Leave a Reply

comments

Related Articles

error: