ಸುದ್ದಿ ಸಂಕ್ಷಿಪ್ತ

ಉಚಿತ ಕುತ್ತಿಗೆ ಕ್ಯಾನ್ಸರ್ ತಪಾಸಣಾ ಶಿಬಿರ

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ನ.11 ಮತ್ತು 12ರಂದು ಉಚಿತವಾಗಿ ಗಂಟಲು ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಬಾಯಿಯ ಕುತ್ತಿಗೆ ತಪಾಸಣೆ, ಫೈಬರ್ ಆಪ್ಟಿಕ್ ಸ್ಕೋಪ್ ಪರೀಕ್ಷೆ ಹಾಗೂ ತಜ್ಞರೊಂದಿಗೆ ಆಪ್ತ ಸಮಾಲೋಚನೆ ನಡೆಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.95380 52378 ಅನ್ನು ಸಂಪರ್ಕಿಸಿ.

Leave a Reply

comments

Related Articles

error: