ಸುದ್ದಿ ಸಂಕ್ಷಿಪ್ತ

ಸಣ್ಣ ಕಥಾ ರಚನಾ ಕಾರ್ಯಾಗಾರ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮೈಸೂರು ಶಾಖೆಯಿಂದ ಸಣ್ಣ ಕಥಾ ರಚನಾ ಕಾರ್ಯಾಗಾರವನ್ನು ನ.13ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಸರಸ್ವತಿ ಪುರಂ ವಿಜಯವಿಠ್ಠಲ ಕಾಲೇಜಿನಲ್ಲಿ ಆಯೋಜಿಸಿದ್ದು ಕಥೆಗಾರ ಬಾಬು ಕೃಷ್ಣಮೂರ್ತಿ ಹಾಗೂ ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಉದ್ಘಾಟಿಸುವರು. ಪರಿಷತ್ ಅಧ್ಯಕ್ಷ ಸಾತನೂರು ದೇವರಾಜ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: