ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿ ಸಂಘ ಉದ್ಘಾಟನೆ

ಮೈಸೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವಿದ್ಯಾರ್ಥಿ ಅಸೋಸಿಯೇಷನ್ 2016-17 ಉದ್ಘಾಟನೆಯು ನ.11ರ ಸಂಜೆ 4 ಗಂಟೆಗೆ  ಮಾನಸಗಂಗೋತ್ರಿ ಸೆಮಿನಾರ್ ಹಾಲ್‍ನಲ್ಲಿ  ಪ್ಲಾನಿಂಗ್ ಮಾನಿಟರಿಂಗ್ ಅ್ಯಂಡ್ ಎವಲೂಷನ್ ಬೋರ್ಡ್ ನಿರ್ದೇಶಕ ಲಿಂಗರಾಜ ಗಾಂಧಿ ಉದ್ಘಾಟಿಸುವರು

Leave a Reply

comments

Related Articles

error: