ಸುದ್ದಿ ಸಂಕ್ಷಿಪ್ತ

ಸಾಧಕರೊಂದಿಗೆ ಸಂವಾದ

ಮೈಸೂರು ಆರ್ಟ್ ಗ್ಯಾಲರಿಯು ಸಾಧಕರೊಂದಿಗೆ ಸಂವಾದ-11 ಕಾರ್ಯಕ್ರಮವನ್ನು ನ.13ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದು ತಿಂಗಳ ಸಾಧಕರಾಗಿ ಸಾಹಿತಿ ಮತ್ತು ಚುಕ್ಕಿ ಚಿತ್ರ ಕಲಾವಿದ ಮೋಹನ್ ವರ್ಣೇಕರ್ ಭಾಗವಹಿಸುವರು. ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು. ಹೆಚ್ಚಿನ ಮಾಹಿತಿಗಾಗಿ 9740833005, 9448130067 ಮತ್ತು 9986881128 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: