ಸುದ್ದಿ ಸಂಕ್ಷಿಪ್ತ

ಮೈಸೂರು ಕಲಾರತ್ನ ಹಾಗೂ ದಸರಾ ಬೊಂಬೆ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

ಮೈಸೂರು ಮಹಿಳಾ ವೇದಿಕೆಯಿಂದ ಕನ್ನಡ ರಾಜ್ಯೊತ್ಸವ, ಮಕ್ಕಳ ದಿನಾಚರಣೆ, ಮೈಸೂರು ಕಲಾರತ್ನ-2016 ಪ್ರಶಸ್ತಿ ಪ್ರಧಾನ ಹಾಗೂ ದಸರಾ ಬೊಂಬೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ನ.14ರ ಸಂಜೆ 5 ಗಂಟೆಗೆ ನಿವೇದಿತನಗರದ ಸುಬ್ಬರಾವ್ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದು ಕೆಓಯುನ ಪ್ರಾಧ್ಯಾಪಕಿ ಡಾ.ಜ್ಯೋತಿಶಂಕರ್ ಉದ್ಘಾಟಿಸುವರು, ಸುಮನಾ ರಘುನಂದನ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: