ಸುದ್ದಿ ಸಂಕ್ಷಿಪ್ತ

ಪ್ರಚಾರ ಸಮಿತಿಗೆ ಚಾಲನೆ

ಅಖಿಲ ಕರ್ನಾಟಕ ರಾಜ್ಯ ಮಟ್ಟದ 9ನೇ ಬ್ರಾಹ್ಮಣ ಮಹಾಸಮ್ಮೇಳನದ ಪ್ರಚಾರ ಸಮಿತಿ ಉದ್ಘಾಟನೆಯು ನ.11ರ ಶುಕ್ರವಾರ ಬೆಳಿಗ್ಗೆ 12 ಗಂಟೆಗೆ ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದ್ದು ಡಾ.ಭಾನುಪ್ರಕಾಶ್ ಶರ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಮುಖ್ಯ ಅತಿಥಿಗಳಾಗಿ ಇಳೈಆಳ್ವಾರ್ ಸ್ವಾಮೀಜಿ ಐಸೂರು ಜಿಲ್ಲಾ ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಾಜಿಸಚಿವ ಎಸ್.ಎ.ರಾಮದಾಸ್ ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: