ಸುದ್ದಿ ಸಂಕ್ಷಿಪ್ತ

“ಸಂಗೀತದೊಡನೆ ಮೃದಂಗದ ಸಾಹಚರ್ಚಯ” ಸಂಗೀತ ಪ್ರಾತ್ಯಕ್ಷಿಕೆ

ಸುರಭಿ ಗಾನಕಲಾಮಂದಿರ ಚಾರಿಟೆಬಲ್ ಟ್ರಸ್ಟ್ ನ ದ್ವೈಮಾಸಿಕ ಸಾಂಸ್ಕೃತಿಕ ಕಾರ್ಯಕ್ರಮವು ನ.12ರ ಶನಿವಾರ ಸಂಜೆ 6 ಗಂಟೆಗೆ ಬಲ್ಲಾಳ್ ವೃತ್ತದ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ನಡೆಯಲಿದೆ. “ಸಂಗೀತದೊಡನೆ ಮೃದಂಗದ ಸಾಹಚರ್ಚಯ” ಸಂಗೀತ ಪ್ರಾತ್ಯಕ್ಷಿಕೆಯನ್ನು ವಿದ್ವಾನ್.ಜಿ.ಎಸ್.ರಾಮಾನುಜನ್ ಹಾಗೂ ವಿದ್ವಾನ್ ಎ.ರಾಧೇಶ್ ನಡೆಸಿಕೊಡುವರು.

Leave a Reply

comments

Related Articles

error: