ಸುದ್ದಿ ಸಂಕ್ಷಿಪ್ತ

ಎಸ್.ಆರ್.ಅಶೋಕ್ ಗೆ ಪಿಎಚ್.ಡಿ

ಮೈಸೂರು, ನ. 10 : ಡಾ.ಎನ್.ಕೆ.ಗಾಯತ್ರಿ ಮಾರ್ಗದರ್ಶನದಲ್ಲಿ ಎಸ್.ಆರ್.ಅಶೋಕ್ ಅವರು ‘Role of public health institutions in the health care services of karnatkata : with special reference to mandya district;  ವಿಷಯಕ್ಕೆ ಮೈಸೂರು ವಿವಿಯು ಪಿಎಚ್.ಡಿ.ಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: