ಸುದ್ದಿ ಸಂಕ್ಷಿಪ್ತ

ಜಿ.ದಾಕ್ಷಿಯಿಣಿಗೆ ಪಿಎಚ್.ಡಿ.

ಮೈಸೂರು, ನ. 10 : ಡಾ.ಜಿ.ಹೆಚ್.ನಾಗರಾಜು ಮಾರ್ಗದರ್ಶನದಲ್ಲಿ ಜಿ.ದಾಕ್ಷಿಯಿಣಿಯವರು ಗಾಂಧಿ ವಾದ ‘ ಗಾಂಧೀಜಿಯವರ ಚಿಂತನೆಯ ಗ್ರಾಮಸ್ವರಾಜ್ಯ ಪರಿಕಲ್ಪನೆಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಪಾತ್ರ’ ವಿಷಯವಾಗಿ ಮಂಡಿಸಿದ  ಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: