ಸುದ್ದಿ ಸಂಕ್ಷಿಪ್ತ

ಅನ್ವೇಷಣ-ದಿ ಸರ್ಚ್ ಕಾದಂಬರಿ ಲೋಕಾರ್ಪಣೆ

ಮೈಸೂರು ಲಿಟರರಿ ಅಸೋಸಿಯೇಷನ್ ನ.12ರ ಶನಿವಾರ ಸಂಜೆ 6ಗಂಟೆಗೆ ಝಾನ್ಸಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ರೋಟರಿ ಸೆಂಟರ್ ನಲ್ಲಿ ವಿ.ಆರ್.ಅನಿಲ್ ಕುಮಾರ್ ವಿರಚಿತ ಆಂಗ್ಲ ಕಾದಂಬರಿ “ ಅನ್ವೇಷಣ ದಿ ಸರ್ಚ್ “ ಲೋಕಾರ್ಪಣೆಗೊಳ್ಳಲಿದೆ. ಸಂಪಾದಕ ಕೆ.ಬಿ.ಗಣಪತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

Leave a Reply

comments

Related Articles

error: