ಸುದ್ದಿ ಸಂಕ್ಷಿಪ್ತ

“ಮನೋರೋಗ” ಉಚಿತ ತಪಾಸಣಾ ಶಿಬಿರ

ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದಿಂದ ಉಚಿತ ಮನೋರೋಗ ಚಿಕಿತ್ಸೆ ಹಾಗೂ ತಪಾಸಣೆಯನ್ನು ನ.12ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ನಡೆಸಲಿದ್ದು ಮನೋರೋಗ ವೈದ್ಯ ಹಾಗೂ ಮನಃಶಾಸ್ತ್ರಜ್ಞ ಡಾ.ನಿರಂಜನ್ ಹೆಗಡೆ ಹೊಸಬಾಳೆ ಭಾಗವಹಿಸುವರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ ; 8762867710 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: