ಕರ್ನಾಟಕ

ಮನೆಯೊಂದರಲ್ಲಿ ಉಡ ಪತ್ತೆ

ರಾಜ್ಯ(ಚಾಮರಾಜನಗರ)ನ.11:- ತಾಲೂಕಿನ ಸಂತೇಮರಳ್ಳಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಉಡ ಕಾಣಿಸಿಕೊಂಡು ಗಾಬರಿ ಹುಟ್ಟಿಸಿದ ಘಟನೆ ನಡೆದಿದೆ.

ಸಂತೇಮರಹಳ್ಳಿ ಗ್ರಾಮದ ಬಸವರಾಜು ಎಂಬವರ ಮನೆಯಲ್ಲಿ ಉಡವೊಂದು ಕಾಣಿಸಿಕೊಂಡಿತ್ತು. ಅವರು ಅಲ್ಲಿನ ಸ್ನೇಕ್ ಚಾಪು ಎಂಬವರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಚಾಪು ಉಡ ಹಿಡಿದು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಅದನ್ನು  ಬಿ.ಆರ್.ಟಿ ಅರಣ್ಯಕ್ಕೆ ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: