ಸುದ್ದಿ ಸಂಕ್ಷಿಪ್ತ

ಉಚಿತ ವೆಬ್ ಡಿಸೈನ್ ಕಾರ್ಯಾಗಾರ

ಕುವೆಂಪುನಗರದ ಅನಿಮೇಷನ್ ಮತ್ತು ಮಲ್ಟಿಮೇಷನ್ ಸ್ಕೂಲ್ ‘ಟೂನ್2’ ನಿಂದ ವೆಬ್ ಡಿಸೈನ್ ಬಗ್ಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ನ.12ರ ಮಧ್ಯಾಹ್ನ 3.30ಕ್ಕೆ ಸ್ಕೂಲ್ ಆವರಣದಲ್ಲಿಯೇ ಆಯೋಜಿಸಲಾಗಿದೆ.

Leave a Reply

comments

Related Articles

error: