ಸುದ್ದಿ ಸಂಕ್ಷಿಪ್ತ

ಮೈಸೂರು ಶ್ರೀಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ ಕಾರ್ಯಕ್ರಮ

ಮೈಸೂರು ಶ್ರೀಸುತ್ತೂರು ಮಠದಲ್ಲಿ ವಿದ್ವಾನ್ ಅಶ್ವತ್ಥ ನಾರಾಯಣ ಅವರಿಂದ ಬೆಳದಿಂಗಳ ಸಂಗೀತ -181 ಕಾರ್ಯಕ್ರಮವನ್ನು ನ.14ರ ಸೋಮವಾರ ಸಂಜೆ 6ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.

Leave a Reply

comments

Related Articles

error: