ಸುದ್ದಿ ಸಂಕ್ಷಿಪ್ತ
ಮಹಿಳೆಯರಿಗೆ ವಿವಿಧ ತರಬೇತಿ : ಅರ್ಜಿ ಆಹ್ವಾನ
ಮೈಸೂರು, ನ. 11 : ಶ್ರೀ ಲಕ್ಷ್ಮೀ ಮಹಿಳಾ ತರಬೇತಿ ಸಂಸ್ಥೆ ವತಿಯಿಂದ ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್, ಬ್ಯೂಟಿಷಿಯನ್, ಟೈಲರಿಂಗ್ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಆಯೋಜಿಸಿದೆ.
ಆಸಕ್ತ ಮಹಿಳೆಯರು ನಂ.39/ ಥಿಯೋಬಾಲ್ ರೋಡ್, ಸಂದೇಶ ದ ಪ್ರಿನಸ್ಸ್ ಹೋಟೆಲ್ ಹಿಂಬಾಗ, ನಜರ್ ಬಾದ್, ಮೈಸೂರು -10, ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಮೊ.ಸಂ. 9945290302, 9945988284 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)