ಸುದ್ದಿ ಸಂಕ್ಷಿಪ್ತ

ಸಾಹಿತ್ಯ ಸಂಭ್ರಮ ಕೃತಿ ಬಿಡುಗಡೆ ನ.19

ಮೈಸೂರು, ನ. 14 : ಸಾಹಿತ್ಯ ದಾಸೋಹ ರಜತ ಸಂಭ್ರಮ ಮತ್ತು ಸಾಹಿತ್ಯ ಸಂಭ್ರಮ ಕೃತಿ ಬಿಡುಗಡೆ ಸಮಾರಂಭವು ನ.19ರ ಬೆಳಗ್ಗೆ 10 ಗಂಟೆಗೆ ನಗರದ ಹೊಯ್ಸಳ ಕರ್ನಾಟಕ ಸಂಘ ಕಿರು ಸಭಾಂಗಣದಲ್ಲಿ ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: