ಮೈಸೂರು

ಅನುಪಯುಕ್ತ ಇಲಾಖಾ ವಾಹನ ಬಹಿರಂಗ ಹರಾಜು

ಮೈಸೂರು (ನ.15): ಅರಣ್ಯ ಇಲಾಖೆಯ ಮೈಸೂರು ತಳಿ ಶಾಸ್ತ್ರ ವಲಯ ಕಚೇರಿಯಲ್ಲಿರುವ ಅನುಪಯುಕ್ತ ಇಲಾಖಾ ವಾಹನ ಮಹೇಂದ್ರ ಮತ್ತು ಮಹೇಂದ್ರ ಕೆಎ.01.ಜಿ.1996 ಅನ್ನು ನವೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ತಳಿ ಶಾಸ್ತ್ರ ವಲಯ ಕಚೇರಿಯಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಟೆಂಡರ್ ಫಾರಂನ್ನು ನವೆಂಬರ್ 26 ಹಾಗೂ 27 ರಂದು ನೀಡಲಾಗುವುದು. ರೂ.250/- ಟೆಂಡರ್ ಶುಲ್ಕ ಪಾವತಿಸಿ ಟೆಂಡರ್ ಫಾರಂ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಮೈಸೂರು ವಲಯ ಅರಣ್ಯಾಧಿಕಾರಿಗಳ ಕಚೇರಿ ಅಥವಾ ಮಡಿಕೇರಿ ಸಂಶೋಧನೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08272-228505 ಅನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: