ಸುದ್ದಿ ಸಂಕ್ಷಿಪ್ತ
ಪ್ರತಿಭಟನೆ- ನ.23ಕ್ಕೆ ಮುಂದೂಡಿಕೆ
ಮೈಸೂರು, ನ. 15 : ಬಿಎಸ್ಎನ್ಎಲ್ ಯೂನಿಯನ್ ಮತ್ತು ಅಸೋಸಿಯೇಷನ್ ನಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ.16ರಂದು ಹಮ್ಮಿಕೊಂಡಿದ್ದ ಮಾನವ ಸರಪಳಿ ಪ್ರತಿಭಟನೆಯನ್ನು ಅನಿವಾರ್ಯ ಕಾರಣಗಳಿಂದ ನ.23ಕ್ಕೆ ಮುಂದೂಡಲಾಗಿದೆ ಎಂದು ಸಂಚಾಲಕ ಎಂ.ಮಹದೇವಪ್ಪ ತಿಳಿಸಿದ್ದಾರೆ. (ಕೆ.ಎಂ.ಆರ್)