ಸುದ್ದಿ ಸಂಕ್ಷಿಪ್ತ

ನ.17ಕ್ಕೆ ಕನ್ನಡ ಸಹೃದಯ ಬಳಗದಿಂದ ರಾಜ್ಯೋತ್ಸವ

ಮೈಸೂರು, ನ.15 : ಕನ್ನಡ ಸಹೃದಯ ಬಳಗದಿಂದ ಕನ್ನಡ ರಾಜ್ಯೋತ್ಸವವನ್ನು ನ.17ರ ಸಂಜೆ 4.30ಕ್ಕೆ ಸಿ.ಎಫ್.ಟಿ.ಅರ್.ಐ ಆವರಣದ ಚೆಲುವಾಂಬ ಸಭಾಂಗಣದಲ್ಲಿ ಆಯೋಜಿಸಿದೆ.

ರಾಜ್ಯೋತ್ಸವದಲ್ಲಿ ಸಿಎಫ್ ಟಿಆರ್ ಐ ನಿರ್ದೇಶಕ ಜಿತೇಂದ್ರ ಜೆ.ಜಾಧವ್, ಮುಖ್ಯ ವಿಜ್ಞಾನಿ ಮತ್ತು ಸಲಹೆಗಾರ ಡಾ.ಅರ್.ಸುಬ್ರಹ್ಮಣ್ಯಂ ಭಾಗವಹಿಸುವರು, ಇದೇ ಸಂದರ್ಭದಲ್ಲಿ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ತಾಳ ವಾದ್ಯ ಪ್ರತಿಷ್ಠಾನದಿಂದ ಡ್ರಮ್ಸ್ ವಾದ್ಯಗೋಷ್ಠಿಯನ್ನು ಏರ್ಪಡಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: