ಸುದ್ದಿ ಸಂಕ್ಷಿಪ್ತ

ಸತ್ಯೇಶ್ ಎನ್.ಬೆಳ್ಳೂರುಗೆ ರೋಟರಿ-ಮುಕ್ತಕ ಸಾಹಿತ್ಯ ಪ್ರಶಸ್ತಿ

ಮೈಸೂರು, ನ. 15 : ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ, ರೋಟರಿ ಮೈಸೂರು ಉತ್ತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನೀಡಲ್ಪಡುವ ಪ್ರಸಕ್ತ ಸಾಲಿನ ರೋಟರಿ-ಮುಕ್ತಕ ಸಾಹಿತ್ಯ ಪ್ರಶಸ್ತಿಗೆ ಎಂಜಿನಿಯರ್ ಸತ್ಯೇಶ್ ಎನ್. ಬೆಳ್ಳೂರ್ ಪಾತ್ರರಾಗಿದ್ದಾರೆ.

ಡಿ.1ರಂದು, ಜೆ.ಎಲ್.ಬಿ. ರಸ್ತೆಯ ರೋಟರಿ ಸಂಸ್ಥೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರೋಟರಿ ಗವರ್ನರ್ ಎ.ಎಸ್.ಎನ್ ಹೆಬ್ಬಾರ್ ಉದ್ಘಾಟಿಸುವರು, ಕುಂದಾಪುರದ ನ್ಯಾಯವಾದಿ ಉಜ್ವಲ್ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: