ಸುದ್ದಿ ಸಂಕ್ಷಿಪ್ತ

ವಾಹನಗಳಿಗೆ ಉಚಿತ ಕನ್ನಡ ಅಂಕಿ ನ.17.

ಮೈಸೂರು, ನ. 16 : ಮೈಸೂರು ಕನ್ನಡ ವೇದಿಕೆಯು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಚಿತವಾಗಿ ವಾಹನಗಳಿಗೆ ಕನ್ನಡ ಅಂಕಿ ಬರೆಸುವ ಕಾರ್ಯಕ್ರಮವನ್ನು ನ.17ರ ಬೆಳಗ್ಗೆ 11ಕ್ಕೆ ನಗರದ ಪ್ರಾದೇಶಿಕ ಸಾರಿಕೆ ಕಚೇರಿ ಆವರಣದಲ್ಲಿ ಆಯೋಜಿಸಿದೆ.

ಸಮಾಜ ಸೇವಕ ಶ್ರೀಷಾಭಟ್ಟ ಉದ್ಘಾಟಿಸುವರು, ಉಪಸಾರಿಗೆ ಆಯುಕ್ತ ಕೆ.ಅನ್ವರ್ ಪಾಷ ಚಾಲನೆ ನೀಡುವರು, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಮ್ ಅಧ್ಯಕ್ಷತೆ ವಹಿಸುವರು, ಸಾಹಿತಿ ಬನ್ನೂರು ಕೆ.ರಾಜು, ಪತ್ರಕರ್ತ ರವಿಕುಮಾರ್ ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: